ಒಟ್ಟು 42 ಕಡೆಗಳಲ್ಲಿ , 1 ಕವಿಗಳು , 37 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಬೆಳತಿಗೆ ವಸದನಮೆಸೆದಿರೆತಳಿರ್ಜೊಂಪದೊಳುಯ್ಯಲಾಡಿ ಮೆಜೌದಳದೊರ್ವಳ್ಜವಳದ ಮಣಿಮಂಡಪದೊಳ-ಗೆಳವೆಆೆಯಂಂ ತೂಗಿ ತೊಟ್ಟಿಲೊಳ್ ಸಾರ್ಚಿದವೊಲ್
ಮಖುಗಿದನಿಳೇಶನಾ ಎರ-ಡಣ ಸಾವಿಂ ತಂದೆ ತಾಯ್ವಿರಟೆದಂತಿರೆ ಕಣ್ವಜೆಯದೊಡಂ ಕರುಳಉಯದೆಮಖನಗಿಸದಿರ್ಪುದೆ ಭವಾಂತರವ್ಯಾಮೋಹಂ
ಮೀನಾಗಿ ಸಾಯುತಿರ್ದಪೆ-ನಾನೀ ಪಾರ್ವರ್ ಯಶೋಧರಂ ಸುಖದಿಂದಿರ್ಕಾ ನಾಕದೊಳೆಂದೂಳ್ಡಪ-ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ
ಮೇಗಂಂ ಬಗೆವೊಡೆ ವಧೆ ಹಿತಮಾಗದು ಮರ್ತ್ಯಂಗೆ ನಿತ್ಯಮೇ ಮಾನಸವಾಟ್ಈಗಳೊ ಮೇಣ್ ಆಗಳೂ ಮೇಣ್ಸಾಗುದುರೆಗೆ ಪುಲ್ಲನಡಕಿ ಕೆಡುವನೆ ಚದುರಂ
ಮೇರು ನೃಪ ಪ್ರಾಸಾದಂವಾರಧಿ ನಿಜಪರಿಖೆ ವಜ್ರವೇದಿಕೆ ತತ್‌ಪ್ರಾ-ಕಾರಂ ಜಂಬೂದ್ವೀಪಾಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ
ಶ್ರೀಮತ್ತೀರ್ಥಾಧಿಪನ ವದನಾಂಭೋಜದಿಂಂ ಸರ್ವಭಾಷಾಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೋಮಾರ್ಗದಿಂ ಮತ್ತಾಮುಂ ಕಂಡುಂಡುದಅ ಕಥೆಯಂ ಪೇಟ್ಪಪೆಂ ಕೇಳಿಮೆಂದಾಭೂಮೀಶಂಗಂ ದಭಯರುಚಿಯಿಂತೆಂದು ಪೇಟಲ್ ತಗುಟ್ಟಂ
ಸಜ್ಜನ ಚೂಡಾಮಣಿ ತ-ಮ್ಮಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ-ಗುಜ್ಜಳಿಕೆವಡೆದ ಪೆರ್ಮೆಯೊಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ