ಒಟ್ಟು 75 ಕಡೆಗಳಲ್ಲಿ , 1 ಕವಿಗಳು , 65 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕರಮೆಸೆಯೆ ಸಮೆದು ಬಂದುದುಚರಣಾಯುಧಮದಳಣ ಚಿತ್ರಪರಿಶೋಭೆಗೆ ಬೆಂತರನೊಂದಾಶ್ರಯಿಸಿರ್ದುದುಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ
ಕಾರಿರುಳೊಳಮೆಳವಿಸಿಲಂಪೂರಂ ಪರಿಯಿಪುವು ಬೀದಿಯೊಳ್ ನಿಜರುಚಿಯಿಂಹೀರೆಯ ಹೂವಿನ ಬಣ್ಣದನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್
ಕಾಲದ ಗರಟಗೆಯೊಳ್ ನೃಪಚಿತ್ತಚೋರನಂ ತೋಜಹುವ ದೀವಿಗೆಯೆನೆ ಸಂಮುಖಮಾಯ್ತೋಲಗದೊಳ್ ನಿರ್ದಿಷ್ಟ ಪಳಿತಚಿಕುರಂ ಮುಕುರಂ
ಕಿತ್ತ ಕರವಾಳ್ಗ ಮೆನಗಂಮೃತ್ಯುವಿನಂತಿರ್ದ ಮಾರಿಗಂ ಬೆದಅದೆ ನಿಂಂ-ದರ್ಶಿಯನೆ ನುಡಿದರಿವರ ನೆಗುಟ್ ಕರಂ ಪಿರಿದು ಧೀರರಕಟ ಕುಮಾರರ್
ಕೆಮ್ಮನೆ ಬಾಳಂ ಕಿಟ್ತಯ್ಕಿಂ ಮಿತ್ರಂ ಯನ್ನಿವರ್ತಯತಿ ಪಾಪಾತ್ತೆಂ-ದಾನ್ ಮಾಣಿಸದೊಡೆ ಕೋಟಲೆ-ಯಂ ಮಾಡವೆ ದೇವ ನಿನಗೆ ದುರಿತಶತಂಗಳ್
ಗಂಗಕುಲಚಕ್ರವರ್ತಿ ಕ-ಳಿಂಂಗಧರಾಧೀಶರಿವರಸಾರಂ ಸಂಸಾ-ರಂ ಗಡಮೆಂದರಣಿದಜೆದು ತ-ಪಂಗೆಯ್ದರ್ ನಾಮದಿಂ ಸುದತ್ತಾಚಾರ್ಯರ್
ಗುರುಬಿಟ್ಟ ರಾಜ್ಯಲಕ್ಷ್ಮಿಗೆವರನಾದೈ ಕಷ್ಟಮೆಲೆ ಯಶೋಧರ ನಿನ್ನೊಳ್ನೆರೆದಿರ್ಪುದಲ್ಲದೆಂಬಂತಿರೆ ಪೋದಳ್ ಕೀರ್ತಿಕಾಂತೆ ದೆಸೆಯೆಂತುವರಂ
ಗುರುವಿಂತು ಬೆಸಸೆ ಜಾತಿಸ್ಮರಂಗಳಾಗಿರ್ದು ಪಕ್ಕಿಗಳ್ ಕೇಳ್ಬೆರ್ದೆಯೊಳ್ಪರಮೋತ್ಸವದಿಂ ವ್ರತಮಂಧರಿಯಿಸುತಿರೆ ಚಂಡಕರ್ಮನುಂ ಧರಿಯಿಸಿದಂಂ
ಚದುರ ನಿಧಿ ಚಲದ ನೆಲೆ ಚಾಗದ ಸಾಗರಮಣ್ಮಿನಾಗರಂ ಪೆಂಪಿನ ಸಂ-ಪದಮಾಯದಾಯುವಾರೆಂ-ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
ಜನಕಂ ಯಶೋಧರಂ ಪಿ-ಟ್ಟಿನ ಕೋಟೆಯನಟೆದು ಕಟೆದು ನಿಲೆಯ್ಮಾನಾ-ಡಿನ ಪೋರಿ ಪೋಂತು ಕುಕ್ಕುಟ-ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ
ಜವಳಿವೇ*ೆ ಮನುಜರೂಪದಿ-ನವನಿಯೊಳೊಗೆದಂತೆ ಕಾಂತಿ ಮೆ೫ೌದಪುದಿಂದಿಂ-ತಿವರ್ಗಳ ಚೆಲ್ಚಿಕೆ ಕಣ್ಗಳತವರಾಜಮನಿಂದು ಕಂಡೆನೀ ಬಾಲಕರಂ
ತಾರಾತಾರಾ ಧರಾಧರತಾರಾ ದರತಾಹಾರ ನೀಹಾರ ಪಯಃಪೂರ ಹರಹಸನ ಶಾರದನೀರದ ನಿರ್ಮಲ ಯಶೋಧರಂಂ ಕವಿತಿಲಕಂ
ತೋರಮುಡಿವಿಡಿದು ಕುಡಿಯಂನಾರಂ ತದೆವಂತೆ ತದೆದು ಬೀಟೆಯ ಕಾಲಿಂಬಾರೇಟ* ಬದಗನೊದೆದೊಡೆಕೇರೆ ಪೊರಳ್ಜ್ಹಂತೆ ಕಾಲಮೇಲೆ ಪೊರಳ್ಬಳ್
ದೆಸೆದೆಸೆಗೆ ನರಶಿರಂ ತೆ-ತ್ತಿಸಿ ಮೆ೫ೌದುವು ಮದಿಲೊಳಬ್ಬೆ ಪೇರಡಪಿನಪೆರ್ಬೆಸನದೆ ಪೊವಗಣ ಜೀವಪ್ರಸರಮಂ ಪಲವು ಮುಖದಿನವಳೋಕಿಪವೋಲ್
ದೇವ ಕನಸಿದು ಕರಂ ದೋಷಾವಹಮಿಳಿಕಯ್ಯಲಾಗ ನಿನ್ನಸಿಮುಖದಿಂದಾವಣಿಗುಜೆಯಂ ತಣುಿದೊಡೆದೇವಿ ಶುಭೇತರವಿನಾಶಮಂ ದಯೆಗೆಯ್ಗ್ಲುಂ