ಒಟ್ಟು 60 ಕಡೆಗಳಲ್ಲಿ , 1 ಕವಿಗಳು , 53 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಜನಕಂ ಯಶೋಧರಂ ಪಿ-ಟ್ಟಿನ ಕೋಟೆಯನಟೆದು ಕಟೆದು ನಿಲೆಯ್ಮಾನಾ-ಡಿನ ಪೋರಿ ಪೋಂತು ಕುಕ್ಕುಟ-ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ
ಜೀವದಯೆ ಎಂಬುದೆಮ್ಮಯಮಾವನ ಪೆಸರಿರ್ದ ನಾಡೊಳಿರದಾತಂಗಂದೇವಗತಿಯಾಯ್ತು ಸೋದರ-ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
ಜೀವದಯೆ ಜೈನಧರ್ಮಂಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂಭಾವಿತಮೆ ತಪ್ಪಿನುಡಿದಿರ್ಕಾವರೆ ಕಣೆಗೊಳ್ವೊಡಬ್ಬೆ ಬಾರಿಪರೊಳರೇ
ತರಿಸಿ ಪರಿಶುದ್ದಿ ಗೆಯ್ದದ-ನಿರಿಸಿದೊಡಾ ಪಾರ್ವರುಂಡು ತಣಿದೆರ್ದಯಶೋಣ-ಧರ ಚಂದ್ರಮತಿಗಳೊಸೆದು-ಣ್ದರೆ ಸಗ್ಗದ ಸುಖಮನೆಂದೊಡೋಹೋ ಎಂದರ್
ತಾನಂದುವರೆಗಮೊದವಿಸಿದೇನಂಗಳ್ಳಳ್ಳಿ ಕುಸುಮದತ್ತಂಗೆ ಧರಿ-ತ್ರೀನಾಥಪದವಿಯಂ ಕೊ-ಟ್ಟಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ
ತಾರಾತಾರಾ ಧರಾಧರತಾರಾ ದರತಾಹಾರ ನೀಹಾರ ಪಯಃಪೂರ ಹರಹಸನ ಶಾರದನೀರದ ನಿರ್ಮಲ ಯಶೋಧರಂಂ ಕವಿತಿಲಕಂ
ತೆರೆಮುಗಿಲನಡರ್ವ ವಿದ್ಯಾ-ಧರಿಯೆಂಬಿನಮೊರ್ವಳೇಉಖೆ ಕೃತಕಾದ್ರಿಯನೇಂದೊರೆಯಾದಳೊ ರತಿನಾಥನಕರುಮಾಡದ ಮದನಮೋಹಿನೀ ಪುತ್ರಿಕೆವೊಲ್
ಧರಣೀ ಭಾರಕ್ಕೆ ಯಶೋಧರನನೊಡಂಬಡಿಸಿ ನೂರ್ವರರಸುಗಳೊಡನಾದರದಿಂ ಕಂಬಂದಪ್ಪಿದಕರಿಯಂತೆ ತಪೋವನಕ್ಕೆ ನಡೆದನಿಳೇಶಂ
ಧರಣೀಗಣಿಕೆ ಯಶೌಘನವಿರಹದ ಪರಿತಾಪಮಂ ಯಶೋಧರ ಯಶೋಹರಿಚಂದನಚರ್ಜೆಯಿನುTLS ದಾನಾಸಾರಸೇಕದಿಂ ಮಗ್ಗಿಸಿದಳ್
ಧರ್ಮಪರರ್ಗಲ್ಲದೆಮ್ಮಯನಿರ್ಮಲ ಚಾರಿತ್ರಮಿಂಬುಕಯ್ಯದು ನಿನಗಾಧರ್ಮದ ಪೋದ ಪೊಲಂಬದುನರ್ಮದೆಯಿಂ ಗಂಟದೇಕೆ ಕೇಳ್ಬಪೆಯೆಮ್ಮಂ
ನಿನಗಂ ಕುಸುಮಾಳಿಗಂಜಯಿಸಿದಮಳೆಂಬುವಭಯರುಚಿಮತಿಗಳ್ ಮು-ನ್ನಿನ ಜನ್ಮಮನಿತುಮಂ ನೆ-ಟ್ಟನೆ ಬಲ್ಲರ್ ಕೇಳ್ದುನಂಬು ನೀನ್ ಧರಣಿಪತೀ
ನೋಡುವ ಕಣ್ಣಳ ಸಿರಿ ಮಾ-ತಾಡುವ ಬಾಯ್ಗಳ ರಸಾಯನಂ ಸಂತಸದಿಂಕೊಡುವ ತೋಳ್ಗಳ ಪುಣ್ಯಂನಾಡಾಡಿಯ ರೂಪೆ ಕುವರ ವಿದ್ಯಾಧರನಾ
ನೋಡುವ ಮಾತಾಡುವ ಬಾಯ್ಲೂಡುವ ಪದನಮೃತಮತಿಗೆ ಪೂರ್ವ ಸ್ಥಿತಿಯಂಪಾಡಟಲಿಯುತ್ತಿರೆ ನೋಡಲ್ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್
ಪರಿವಾರಮಂ ಪ್ರಧಾನರ-ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ-ಧರನಿಂತು ತಪಕೆ ನಡೆಯ-ಲ್ಕಿರೆ ಮೃತ್ಯುವಿನಂತೆ ಅರಸಿ ಬಂದಿಂತೆಂದಳ್
ಪರಿಹರಿಪೆಯೆಮ್ಮ ನುಡಿಯಂಗುರುವಚನಮಲಂಘನೀಯಮೆನ್ನದೆ ನೀನಾದರದಿಂ ಕೈಕೊಳ್ ಧರ್ಮದೊಳರಸುಗಳೇ ಶಾಂತಿಯೆಂದೊಡನುಸಿಸರಿಸರೆ ಪೇಟ್