ಒಟ್ಟು 36 ಕಡೆಗಳಲ್ಲಿ , 1 ಕವಿಗಳು , 31 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಳನೆಂಬ ಯಾದವಂ ಹೊಯ್‌ ಸಳನಾದಂ ಶಶಕಪುರದ ವಾಸಂತಿಕೆಯೊಳ್‌ ಮುಳಿದು ಪುಲಿ ಪಾಯ್ವುದುಂ ಹೊಯ್‌ ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ
--------------
ಜನ್ನ
-->