ಒಟ್ಟು 43 ಕಡೆಗಳಲ್ಲಿ , 1 ಕವಿಗಳು , 40 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಧರಣೀ ಭಾರಕ್ಕೆ ಯಶೋಧರನನೊಡಂಬಡಿಸಿ ನೂರ್ವರರಸುಗಳೊಡನಾದರದಿಂ ಕಂಬಂದಪ್ಪಿದಕರಿಯಂತೆ ತಪೋವನಕ್ಕೆ ನಡೆದನಿಳೇಶಂ
ಬೇಂಟೆಗೆ ನಡೆಯೆ ಯಶೋಮತಿಗೆಂಟಖೊಳಾರಣ್ಯವಾಸಿಗಳ್ ನಿಲೆ ಕಂಡಾ-ಬೇಂಟೆ ಪರಿಯದೊಡೆ ಬಿನದದಕಂಟಕನೀ ಸವಣನೆನುತೆ ಬರುತಂಂ ಮುನಿದಂ
ಬೇಡಂ ಪಿಳುಕೊತ್ತಿನ ತಾಯ್ಓಡಲ್ ಬಿಟ್ಟಲ್ಲಿ ಪಿಡಿದು ತಂದಾ ಪಿಳುಕಂಬೇಡಿತಿಗೆ ಸಲಹಲಿತ್ತೊಡೆಗೊಡೊಳದು ಬಳೆದು ತಳೆದುದಂಗಚ್ಛವಿಯಂ
ಬೇಡಿದ ಕಾಡೊಳ್ ಮಲೆವೆಯಾಯ್ತೀಡಾಡುವಮಿದಆ ಪೊೌಯನೆನಗಂ ನಿನಗಂಮೂಡುವ ಮುಖುಗುವ ದಂದುಗ-ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ
ಭಾವಕನತಿರಸಿಕಂ ಸಂಭಾವಿತನಭ್ಯಸ್ತ ಶಾಸ್ತ್ರನನ್ಹಿತನೆನಿಪಾದೇವಂಗೆ ವಿಷಯಮಲ್ಲದೆದೇವಾನಾಂಪ್ರಿಯರ್ಗೆ ವಿಷಯಮೇ ಸತ್ಯಾವ್ಯಂ
ಮಂದಸ್ಮಿತ ವರ ಕೌಮುದಿನಿಂಂದುದು ಮೃಗನಾಭಿ ತಿಲಕಲಕ್ಷ್ಮದ ಪೊಳಪಿಲ್ಲಿಂದೇಕೆ ಕಂದ ಪಗಲೊಗೆದಿಂದುವಿನಂತಾಯ್ತು ನಿನ್ನ ಮಂಗಲ ವದನಂ
ಮುಟ್ಟಿದೊಡೆ ಸುಖದ ಸೋಂಕಂಪುಟ್ಟಿಸುವಾ ವಾಮೆಯಾದೊಡೆ ಮುನ್ನಂಬಟ್ಟಿದುವೆನಿಸುವ ಮೊಲೆ ನಿರ್ವೆಟ್ಟಿದುವಾದುವು ನೃಪಂಗೆ ಬೆನ್ನೋಂಕಲೊಡಂ
ಮುದುಗರಡಿಯ ಮದುದೊವಲಂದದ ಕರಿಯಂ ತಾಳಕಾಯ ಮೋಳಿಗೆಯೊಂದಂಂದದ ಮರುಡನಷ್ಟವಂಕಂಮೊದಲೊಣಗಿದ ಕೂನಗೊರಡಿನಂದದ ಕೊಂಕಂ.
ಶೀರ್ಷಾಭರಣಮೆಂಂಬ ಧರೆಗು-ತ್ಯರ್ಷಾ ವಿಳಾಸನದ ಭೂಮಿ ಸಕಳ ಜನಕ್ಕಂಹರ್ಷಮನೀವುದು ಭಾರತವರ್ಷದಯೋಧ್ಯಾ ಸುವಿಷಯದೊಳ್ ರಾಜಪುರಂ
ಶ್ರೀಮತ್ತೀರ್ಥಾಧಿಪನ ವದನಾಂಭೋಜದಿಂಂ ಸರ್ವಭಾಷಾಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೋಮಾರ್ಗದಿಂ ಮತ್ತಾಮುಂ ಕಂಡುಂಡುದಅ ಕಥೆಯಂ ಪೇಟ್ಪಪೆಂ ಕೇಳಿಮೆಂದಾಭೂಮೀಶಂಗಂ ದಭಯರುಚಿಯಿಂತೆಂದು ಪೇಟಲ್ ತಗುಟ್ಟಂ