ಒಟ್ಟು 56 ಕಡೆಗಳಲ್ಲಿ , 1 ಕವಿಗಳು , 52 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಂದಾಕೆಗೆ ಲಂಚಮನಿತ್ರೆಂದುದನೆಂದೆರವಿಗೊಂಡು ಕಟುಪುವುದುಮವಳ್ಸಂದಿಸಿದೊಡಮೃತಮತಿ ರಾತ್ರಿಂ ದಿವಮಾತನೊಳೆ ಸಲಿಸಿದಳ್ ತೆಜಪುಗಳಂ
ಎಂದು ನೆನೆದಿಜಯಲೊಲ್ಲದೆಬಂದರಸಂಂ ಮುನ್ನಿನಂತೆ ಪವಡಿರೆ ತಾನುಂಬಂದು ಮ*ದರಸನೊಣಗಿದನೆಂದೊಯ್ಯನೆ ಸಾರ್ದು ಪೆಣಗೆ ಪಟ್ಟಿರ್ಪಾಗಳ್
ಎಂದು ಮನಸಂದು ಜಿನಮತನಂದನದೊಳ್ ದಾನಲತೆ ದಯಾರಸದೆ ಜಗಂಪಂದರೆನೆ ಪರ್ವಿ ಪೊಸಜಸ-ದಿಂಂದಂ ಮರಲ್ಪಿರೆ ಯಶೋಧರಂ ಬೆಳೆಯಸಿದಂ
ಎಂದು ಸುದತ್ತಾಚಾರ್ಯರಮುಂದಣಿನರಮನೆಗೆ ಪೋಗದುರ್ವೀಭರಮಂನಂದನನೊಳಭಯರುಚಿಯೊಳ್ಸಂದಿಸಿ ತಾನ್ ಜೈನದೀಕ್ಷೆಯಂ ಕೈಕೊಂಡಂ
ಎಂಬುದುಮರಸಂಂ ಮುನಿವರ-ರಂ ಬಲಗೊಂಡೆಣಗಿ ನೆಗಲ್ಬ ಪೊಲ್ಲಮೆಗೆ ತದೀ-ಯಾಂಬುಜಪದಮಾ ತನ್ನ ಶಿ-ರೋಂಬುಜದಿಂದರ್ಚಿಸಲ್ ಪರಿಚ್ಛೇದಿಸಿದಂ
ಎನಗೆ ನಿಜಮಹಿಮೆಯಂ ನೆ-ಟ್ಪನೆ ಮಾಡುಗೆ ಕೂರ್ತು ವೀರಸೇನಾಚಾರ್ಯರ್ಜಿನಸೇನಾಚಾರ್ಯರ್ ಸಿಂ-ಹಣಂದಿಗಳ್ ಸಂದ ಕೊಂಡ ಕುಂದಾಚಾರ್ಯರ್
ಎನೆ ಮುನಿವಚನದೊಳಂ ನಂ-ದನರೂಳಮಾಗಳೆ ಯಶೋವುತ್ತಿಕಿತಿಪಂ ತೆ-ಳ್ಮನೆ ತಿಳಿದು ಭಾಷು ಸಂಕ-ಲನ ವಧೆಗಿನಿತಾಯ್ತು ದಿಟದಿನೇನೇನಾಗರ್
ಒಂದು ಮೃಗಂ ಬೀಟದು ನೋ-ಡಿಂದಿನ ಬೇಟೆಯೊಳೆ ಸಿಂಟನಂ ಕಂಡುದಜೆ-ದೆಂದೊಡೆ ಪರದಂ ಪಾಪಂಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ
ಒಲಿಸಿದ ಪೆಣ್ ಪೆಅರೊಳ್ Aoಚಲಿಸಿದೊಡಿದು ಸುಖಮೆ ಪರಮಸುಖಸಂಪದಮಾಸಲಿಸಿ ಸಲೆ ನೆರೆವ ಮುಕ್ತಿಯನೊಲಿಸುವೆನಿನ್ನೊಳ್ಲೆನುಟುದ ಪೆಂಡಿರ ನಣ್ಣಂ
ಕಡೆಗಣ್ಗಳ್ ಕೇದಗೆಯಂಪಡೆದುವು ಮಲ್ಲಿಗೆಗೆ ಸೆಳ್ಳುಗುರ್ ಸಂಂಪಗೆಯಂಪಡೆದುವು ಪಾದರಿಗೆನೆ ಸಂ-ಗಡರಿಂಂದಲರ್ಗೊಯ್ವ ವಾರವನಿತೆಯರೆಸೆದರ್
ಕಾಲದ ಗರಟಗೆಯೊಳ್ ನೃಪಚಿತ್ತಚೋರನಂ ತೋಜಹುವ ದೀವಿಗೆಯೆನೆ ಸಂಮುಖಮಾಯ್ತೋಲಗದೊಳ್ ನಿರ್ದಿಷ್ಟ ಪಳಿತಚಿಕುರಂ ಮುಕುರಂ
ಕೃತಕೃತ್ಯದಾನನಾವೀ-ಕ್ಲಿತಿಫೃತನಾಸ್ಪಷ್ಟಕಪಿಳನೊಯ್ಯನೆ ಸಾರ್ದಂಕತಿಪಯ ಪರಿಚಿಪರಿಜನಚತುರವಚಃ ಪ್ರಚಯರು ಚಿಯನರಸಿಯನರಸಂಂ
ಕ್ಷಿತಿಯೋಳ್ ಸಂಸ್ಕೃತದಿಂ ಪ್ರಾ-ಕೃತದಿಂ ಕನ್ನಡದಿನಾದ್ಯರಾರ್ ಈ ಕೃತಿಯಂಕೃತಿಮಾಡಿದರವರ್ಗಳ ಸನ್ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್
ಗಂಗಕುಲಚಕ್ರವರ್ತಿ ಕ-ಳಿಂಂಗಧರಾಧೀಶರಿವರಸಾರಂ ಸಂಸಾ-ರಂ ಗಡಮೆಂದರಣಿದಜೆದು ತ-ಪಂಗೆಯ್ದರ್ ನಾಮದಿಂ ಸುದತ್ತಾಚಾರ್ಯರ್
ಚದುರ ನಿಧಿ ಚಲದ ನೆಲೆ ಚಾಗದ ಸಾಗರಮಣ್ಮಿನಾಗರಂ ಪೆಂಪಿನ ಸಂ-ಪದಮಾಯದಾಯುವಾರೆಂ-ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.