ಒಟ್ಟು 71 ಕಡೆಗಳಲ್ಲಿ , 1 ಕವಿಗಳು , 64 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಂದಾಕೆಗೆ ಲಂಚಮನಿತ್ರೆಂದುದನೆಂದೆರವಿಗೊಂಡು ಕಟುಪುವುದುಮವಳ್ಸಂದಿಸಿದೊಡಮೃತಮತಿ ರಾತ್ರಿಂ ದಿವಮಾತನೊಳೆ ಸಲಿಸಿದಳ್ ತೆಜಪುಗಳಂ
ಎಂದು ತಿರೋಹಿತೆಯಾದೊಡೆತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ-ನಂದನರಂಂ ತನ್ನನುಜೆಯನಂದನರಂ ಮಾರಿದತ್ತವಿಭು ಲಾಲಿಸಿದಂ
ಎಂದು ಮನಂ ಮಖುಗುವಿನಂನೊಂದಲ್ಲಿಂ ತಳರ್ದು ಮನೆಗೆ ಉಬ್ಬೆಗಮೆೌದೊ-ಯ್ವಂದದೆ ಬಂದೀ ರಾಜ್ಯದದಂದುಗಮೇಕೆಂದು ತೊಟೌಯಲುದ್ಯತನಾದಂಂ
ಎನಿತೊಳವು ಜೀವರಾಶಿಗ-ಳನಿತುಮನೋರಂತೆ ಕೊಂದು ತಿಂದುಂ ತಣಿವಿ-ಲ್ಲೆನೆ ಬರ್ದೆನಿಂದುವರಮಿ-ನೈನಗಿನ್ನೆಂತಪ್ಪ ನರಕಮಿದಿರ್ವಂದಪುದೋ
ಎನುತುಂ ಬಂದು ವಿಷಣ್ಣಾನನೆಯಂ ಮಾರ್ಗಾವಲಗ್ನ ನೇತ್ರೆಯನುಚ್ಚ್ವಾಸ ನಿತಪ್ತಾಧರರುಚಿಯಂಮನುಜೇಂದ್ರಾಂಗನೆಯನೆಯ್ದಿ ಕಂಡಿಂತೆಂದಳ್
ಎನೆ ಜನಪತಿ ಮನಮಲ್ಲದಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ-ಜಿನ ಲಡ್ಡುಗೆಯಂ ಮಾಡಿದು-ದನುಣ್ ಮಹಾರಾಜ ಎಂಬಿನಂ ಸವಿದುಂಡಂ
ಎಳದುಂಬಿ ಸುಟುದು ಸುಟ್ಟರೆಗೊಳಿಸುವ ಕತ್ತುರಿಯ ಕಪ್ಪುರಂಗಳ ರಜಮುಚ್ದಳಿಸಿದುವು ನೀಲಮುತ್ತಿನಬೆಳಗಿನ ಕುಡಿ ರಾರಸದಿನಂಕುರಿಸುವವೊಲ್
ಏದೊರೆಯನಾತ್ಮನೆಂದೊಡ-ನಾದಿಯನಂತಂ ನಿರತ್ಕಯಂ ಚಿನ್ಮಯ ನಿಃಪ್ರಾದೇಶಿಕನೆಂಂದಾತನು-ಪಾದೇಯಂ ಮುಕ್ಕಿಮುಕ್ತನುಂ ಪರಮಾತ್ಮಂ
ಕಟಲೆ ನಿಜಹರ್ಷಬಾಷ್ಟದಮಣ್ಿವನಿ ಧರ್ಮಾನುರಾಗ ಮೇಘದ್ವನಿವೊಲ್ಮೊಟಗುವಿನುಅಂಕೆಯ ಪೊಯಿಲ್ಫಟೆಲನೆ ಕೂಗಿದುವು ಕೇಳ್ದನಿತ್ತ ನೃಪಾಲಂ
ಕವಚಹರನಾದ ತನಯನೊಳವನೀಭರಮೆಂಂಬ ಕನಕಮಣಿಮಂಡನ ಭಾರವನಿಟುಪಿ ನೀಡುವಮೋಲಾಡುವನಂಗಜರಾಗ ಶರಧಿಯೊಳಗೆ ಯಶೌಘಂ
ಕಾರಿರುಳೊಳಮೆಳವಿಸಿಲಂಪೂರಂ ಪರಿಯಿಪುವು ಬೀದಿಯೊಳ್ ನಿಜರುಚಿಯಿಂಹೀರೆಯ ಹೂವಿನ ಬಣ್ಣದನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್
ಕೇಳಲೊಡಂ ಶಬ್ದಾರ್ಥಗು-ಣಾಳಂಕೃತಿ ರೀತಿಭಾವರಸವೃತ್ತಿಗಳಂಮೇಳವಿಸ [ಲ್] ಬಲ್ಲಂ ಬ-ಲ್ಹಾಳಂ ಸಾಹಿತ್ಯಕಮಳಮತ್ತಮರಾಳಂ
ಕೊಳದೊಳಗೋಲಾಡಿ ತಳಿ-ರ್ತೆಳಮಾವಿನೊಳುಯ್ಯಲಾಡಿ ನರಪತಿ ಕುಸುಮಾ-ವಳಿಯೊಳ್ ರತಿರಾಗದಿನೋ-ಕುಳಿಯಾಡಿ ವಿಲಾಸಗೋಷ್ಠಿಯೊಳ್ ಕುಳ್ಳಿರ್ದಂ
ಕ್ಷಯಮಂ ಹಿಟ್ಟಿನ ಕೋಟೆಗಿತ್ತು ನವಿಲುಂ ನಾಯಾದರೆಯ್ಯುಂ ವಷಾ-ಹಿಯುಮಾದರ್ ಪಗೆ ಸುತ್ತೆ ಮೀನ್ ಮೊಸಳೆಯಾದರ್ ಪೋಂತುಮಾಡಾದರ-ಲ್ಲಿಯೆ ಪೋಂತುಂ ಪುಲಿಗೋಣರಾದರೆರಡುಂ ಬಲ್ಗೋಟೆಯಾದರ್ ತಪ-ಸ್ವಿಯ ಮಾತಿಂಂದಮಳಾದರಟ್ತ್ತೆ ಮಗನುಂ ತಾಯುಂ ಯಶೌಫಪ್ರಿಯರ್
ಕ್ಷಿತಿಯೋಳ್ ಸಂಸ್ಕೃತದಿಂ ಪ್ರಾ-ಕೃತದಿಂ ಕನ್ನಡದಿನಾದ್ಯರಾರ್ ಈ ಕೃತಿಯಂಕೃತಿಮಾಡಿದರವರ್ಗಳ ಸನ್ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್