ಒಟ್ಟು 92 ಕಡೆಗಳಲ್ಲಿ , 1 ಕವಿಗಳು , 81 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಇತ್ತಲ್ ನೃಪನಂದೆಚ್ಚೊಡೆಸತ್ತಾಡು ಕಳಿಂಗದಲ್ಲಿ ಕೋಣನ ಮೆಯ್ಯಂಪೆತಿರೆ ಬೆನ್ ಮುಜೆವಂತಿರೆಪಿತ್ತಳೆಯಂ wees ತಂದು ಬಿಟ್ಟಂ ಪರದಂ
ಇವು ಧರ್ಮಮೆಂದು ಬಗೆವೊಡಮವಿವೇಕದೆ ಶಾಂತಿಮಾಡೆ ಬೇತಾಳಂಂ ಮೂMs SW ಹಿಂಸೆಯಿಂ ಮೂಡುವ ಮುಂತಣ ಕೇಡನೆಂತು ಕಟೆವೆಂಂ ಬಟೆಯಂ
ಈವಿಖವ ಕಾವ ಗುಣದಿಂ-ದಾವಿಷ್ಣುವಿನೊರೆಗೆ ದೊರೆಗೆವರಲುಖು ದ ಧರಿ-ತ್ರೀವಲ್ಲಭರೇನೇಚಲದೇವಿಗಮೇಃಚೆಯಂಗ ನೃಪತಿಗಂ ಪುಟ್ಟಿದರೇ
ಉದಧಿ ಪರಿಯಂತಮಿಳೆಯೊಳಗೊದವಿದ ನಿನ್ನಾಜ್ಞೆ ಮಣಿಕರೀಟಂಗಳನೀಉಊದೆದುರುಳೆ Boos ಕುಳ್ಳಿರ್ದುದು ನೆತ್ತಿಯ ಮೇಲೆ ಸಕಲಭೂಪಾಲಕರಾ
ಎಂದಿತು ಬಹುವಿಕಲ್ಪದದಂದುಗದೊಳೆ ಬೆಳಗುಮಾಡಿ ಮೆಯ್ಮರಿದೆರ್ದಂಬಂದು ತೊಡೆವೊಯ್ಬು ಭೋಧಿಸಿದಂದದಿನೆಸಗಿತ್ತು ಸುಪ್ರಭಾತಾತೋದ್ಯಂ
ಎಂದು ತಿರೋಹಿತೆಯಾದೊಡೆತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ-ನಂದನರಂಂ ತನ್ನನುಜೆಯನಂದನರಂ ಮಾರಿದತ್ತವಿಭು ಲಾಲಿಸಿದಂ
ಎಂದು ಸುದತ್ತಾಚಾರ್ಯರಮುಂದಣಿನರಮನೆಗೆ ಪೋಗದುರ್ವೀಭರಮಂನಂದನನೊಳಭಯರುಚಿಯೊಳ್ಸಂದಿಸಿ ತಾನ್ ಜೈನದೀಕ್ಷೆಯಂ ಕೈಕೊಂಡಂ
ಎಂದೊಡೆ ಮುನಿದಂಬಿಕೆಯಿಂತೆಂದಳ್ ನಿಜಮಪ್ಪ ಮೋಹದಿಂ ಸಲುಗೆಯಿನೆಯ್ತಂದಳ್ ನಾಡೆ ನೃಪೇಂದ್ರನಮುಂದಣ ಗತಿಗಪ್ಪ ಬಟ್ಟೆಯಂ ಕಟ್ಟುವವೊಲ್
ಎನಗೆ ನಿಜಮಹಿಮೆಯಂ ನೆ-ಟ್ಪನೆ ಮಾಡುಗೆ ಕೂರ್ತು ವೀರಸೇನಾಚಾರ್ಯರ್ಜಿನಸೇನಾಚಾರ್ಯರ್ ಸಿಂ-ಹಣಂದಿಗಳ್ ಸಂದ ಕೊಂಡ ಕುಂದಾಚಾರ್ಯರ್
ಎನುತುಂ ಬಂದು ವಿಷಣ್ಣಾನನೆಯಂ ಮಾರ್ಗಾವಲಗ್ನ ನೇತ್ರೆಯನುಚ್ಚ್ವಾಸ ನಿತಪ್ತಾಧರರುಚಿಯಂಮನುಜೇಂದ್ರಾಂಗನೆಯನೆಯ್ದಿ ಕಂಡಿಂತೆಂದಳ್
ಎನೆ ಜನಪತಿ ಮನಮಲ್ಲದಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ-ಜಿನ ಲಡ್ಡುಗೆಯಂ ಮಾಡಿದು-ದನುಣ್ ಮಹಾರಾಜ ಎಂಬಿನಂ ಸವಿದುಂಡಂ
ಏದೊರೆಯನಾತ್ಮನೆಂದೊಡ-ನಾದಿಯನಂತಂ ನಿರತ್ಕಯಂ ಚಿನ್ಮಯ ನಿಃಪ್ರಾದೇಶಿಕನೆಂಂದಾತನು-ಪಾದೇಯಂ ಮುಕ್ಕಿಮುಕ್ತನುಂ ಪರಮಾತ್ಮಂ
ಒಂದು ಮೃಗಂ ಬೀಟದು ನೋ-ಡಿಂದಿನ ಬೇಟೆಯೊಳೆ ಸಿಂಟನಂ ಕಂಡುದಜೆ-ದೆಂದೊಡೆ ಪರದಂ ಪಾಪಂಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ
ಕಂತುವಿನ ಕಯ್ಯ ಕೂರಸಿಯಂತಿರೆ ಗರಗರಿಕೆವಡೆದು ಪೊಳೆವಸಿಯಳೆ ನೀನಿಂತಪ್ಪ ಕಾಮದೇವಂಗಂತೆಂತಾಯ್ದಅಸಿ ಕೂರ್ತೆಯೆಂದಾನಣುಯೆಂ
ಕಜ್‌ದೊವಲ ಪಟಿಯ ಕಟಿಯಂತೆದಂದದ ಮೆಯ್ಯ ನಾತಮಾತನ ಕಯ್ಗಳ್ಕುಜುಗಣ್ಣು ಕೂನಬೆನ್ ಕಾಲ್ಮಂ*ಯಿಸುವುದು ಟೊಂಕಮುಖಿದ ಕತ್ತೆಯ ಕಾಲಂ