ಒಟ್ಟು 27 ಕಡೆಗಳಲ್ಲಿ , 1 ಕವಿಗಳು , 22 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪರಿಹರಿಪೆಯೆಮ್ಮ ನುಡಿಯಂಗುರುವಚನಮಲಂಘನೀಯಮೆನ್ನದೆ ನೀನಾದರದಿಂ ಕೈಕೊಳ್ ಧರ್ಮದೊಳರಸುಗಳೇ ಶಾಂತಿಯೆಂದೊಡನುಸಿಸರಿಸರೆ ಪೇಟ್
ಪೋದಿರುಳಿನ ಕಿತ್ತಡಮಾಮೂದಲೆಯಾಗಿಂತು ನುಡಿದೊಉುಟೆದುದನಉಣುದಾಪಾದರಿ ಬೇಸತ್ತವೊಲಿರೆಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರಂ
ಬಸಿದಪುದು ಮೆಯ್ಯರಸಿಗೆಯುಮೊಡಲಟೆದುದಾದೊಡಂ ಮಾಣಳೆ ನಾಯ್ಬಸನಿಗತನಮಂ ಮಾಣ್ಬೀಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ
ಭಲರೆ ನೃಪೇಂಂದ್ರಾ ದಯೆಯೊಳ್ನೆಲೆಗೊಳಿಸಿದೆ ಮನಮನಮಮ ನೀನ್ ಕೇಳ್ದುದು ಸತ್ಫಲಮಾಯ್ತು ಧರ್ಮಪಥದೊಳ್ಸಲೆ ಸಂದಪೆ ಕಾಲಲಬ್ಬಿ ಪೊಲಗಡಿಸುವುದೇ
ಮುಂತಅಣಪೆ ತಾಯ ವಚನದೊಳಂತು ಶುಭೇತರ ವಿನಾಶ ಶಬ್ಧ್ದಮಿಳೇಶಂಶಾಂತಂಂ ಪಾಪಮೆನುತ್ತುಂಶಾಂತಮನು ಪೇಸಿ ಮುಚ್ಚಿಕೊಂಂಡಂ ಕಿವಿಯಂ
ಶ್ರೀ ರಮಣಿ ತೋರಮುತ್ತಿನಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂಪೇರುರಮಾಗಿರೆ ತಾಳ್ವಿದಯಶೋಧರನ್ಯಪೇಂದ್ರ ನೀನಲ್ಲದವರ್
ಶ್ರೀಮತ್ತೀರ್ಥಾಧಿಪನ ವದನಾಂಭೋಜದಿಂಂ ಸರ್ವಭಾಷಾಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೋಮಾರ್ಗದಿಂ ಮತ್ತಾಮುಂ ಕಂಡುಂಡುದಅ ಕಥೆಯಂ ಪೇಟ್ಪಪೆಂ ಕೇಳಿಮೆಂದಾಭೂಮೀಶಂಗಂ ದಭಯರುಚಿಯಿಂತೆಂದು ಪೇಟಲ್ ತಗುಟ್ಟಂ