ಒಟ್ಟು 200 ಕಡೆಗಳಲ್ಲಿ , 1 ಕವಿಗಳು , 146 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಆ ಪುರದರಸಂ ನತಭೂಮೀಪಾಲರ ಮಕುಟಮಸ್ತಕದೆ ನಿಜಶೇಜೋರೂಪಕಮೆ ಪದ್ಮರಾಗದದೀಪದವೊಲ್ ಮೆಉ್‌ೌವಿನಂ ಯಶೌಘಂ ಮೆಲೌವಂ.
ಆ ಮಾತನ್ನೆ ಗಮಿರ್ಕೆಲೆಭೂಮೀಶ್ವರ ನಿನಗೆ ಪಥ್ಯಮಾವುದದಂ ಮಾ-ಡಾಮೂಲಚೂಲಮೆಮಗೆ ತ-ಳಾಮಲಕಂ ಭವನಿಬದ್ಧಮವಿಟಸಿತೆಮ್ಮಂ
ಆ ವಿಪ್ರಘೋಷಣಂಂ ಸ್ಮೃತಿಗಾವಹನ ನಿದಾನಮಾದವೋಲಜ Waesoಭಾವಿಸಿದುದಾನ್ ಯಶೋಧರದೇವನೆ ಎನ್ಮಾತ್ಮಜಂ ಯಶೋಮತಿಯೀತಂ
ಆಗಳ್ ಬಾಳ್ ನಿಮಿರ್ದುದು ತೋಳ್ತೂಗಿದುದು ಮನಂ ಕನಲ್ಟು ದಿರ್ವರುಮನೆರಟ್ಟಾಗಂ ಮಾಡಲ್ ಧೃತಿ ಬಂದಾಗಳ್ ಮಾಣೆಂಬ ತೆಅದೆ ಪೇಸಿದನರಸಂ
ಆಡು ಕುಣಿ ಕೋಟು ಕೋಣನಕೂಡಿದ ಪಿಂಡೊಳಉ್ ಪೆಳಆ್ ಮಾರ್ದನಿಯಿಂದಂಕೂಡೆ ಬನಮಟಬ್ತುದುರ್ವರೆಬೀಡೆಯಿನೆರ್ದೆಯೊಡೆದುದವಣ ಕೋಟಲೆಗಾಗಳ್
ಆದೊಡೆ ಸಿಟ್ಟಿನ ಕೋಟೆಯನಾದೊಡಮಿಂದೊಂಂದನಿಕ್ಕವೇಟ್ಟುದು ಮಿಕ್ಕಂದಾದೇವಿಗೆನ್ನನಿಕ್ಕಿಯುಮೀ ದುರಿತಮನಿಂದು ಮಗನೆ ಪರಿಹರಿಸದಿರೆಂ
ಆನಭಯರುಚಿಕುಮಾರನೆಈ ನೆಗಟ್ಬಿರ್ದಭಯಯತಿಯುವೀ ಅಕ್ಕನೆ ದಲ್ನಾನಾ ವಿಧ ಕರ್ಮದಿನಿನ್ನೇನಂ ನೀನ್ ಕೇಳ್ವೆ ಮಾರಿದತ್ತನ್ಫಪೇಂದ್ರಾ
ಆಯೆಡೆಗೆ ಜಾಯಿಲಮರಸನ ಪಸಾಯಿತಂ ಕೋಡೆರಡುಂಕೋಯೆ ಸೆಳೆದಶ್ವಮಹಿಷನ್ಯಾಯಂ ನಿಲೆ ಕೊಂದುದಂತದಂ ಕೇಳ್ಬರಸಂ
ಆರೆಣೆಯೆಂಬೆನಟುಂಬದಬೀರಮನೀ ಜಗಮನಾವಗಂ ಸುತ್ತಿದ ಮು-ನ್ನೀರೆಂಬುದು ಬಿರುದಿನ ಬೆ-ಳ್ಳಾರೆನಿಸಿದುದದಟರಾಯ ಕೋಳಾಹಳನಾ
ಆಳುವ ನಿಜವಿಜಯ ತೇಜೋಕಳೆದನೊ ನೃಪತಿ ವಸುಂಧರೆಬಳದಿಂ ಪರನ್ಯಪರ ಗಂಡಗಾಳಿಕೆಯ ನದೇಂಪೊಳಪಂ ತಳೆದೆಯ್ದೆ ರಾಗಮಂ ಬೀಜುವಿನಂ
ಆಸನದಿಂ ಬಾಯಿಂಂ ಪೊಯ್ಸಾಸವೆ ಮೆಣಸುಪ್ಪು ಗೂಡಿ ನಿಲವಿನ ಸೂಡಿಂಲೇಸಾಗಿ ಬೆಂದ ಬಾಡಂಬಾಸಣಿಸಿಟ್ಟದನೆ ಅಮೃತಮತಿಗಟ್ಟಿಸಿಡಂ
ಇಂತಿಂತೊರ್ವರನೊರ್ವರ್ಸಂತೈಸುತ್ತುಂ ನೃಪೇಂದ್ರತನುಜಾತರ್ ನಿ-30380 ಪೊಕ್ಕರ್ ಪಸಿದ ಕೃ-ತಾಂತ ಬಾಣಸುವೊಲಿರ್ದ ಮಾರಿಯ ಮನೆಯಂ
ಇತ್ತಲ್ ಬಟುಕ್ಕ ಪಂಚಶ-ತೋತ್ತಮ ಯತಿಸಮಿತಿವೆರಸು ಗಮನಪ್ರಾಯಶ್ಚಿತ್ರನಿಮಿತ್ತಂ ಬಂದ ಸುದತ್ತಾಚಾರ್ಯರ್ ಪುರೋಪವನಮಂ ಸಾರ್ದರ್
ಇವು ಮೊತ್ತಮೊದಲಣುವ್ರತಮಿವು ಮಸುಳದೆ ನಡೆದೊಡೈಹಿಕಾಮುತ್ರಿಕಮೆಂ-ಬಿವಸೊಳ್ ಸಮಸುಖಿಯಪ್ಪಂಭವಭವದೊಳ್ ದುಃಖಿಯಪ್ಪನಿವು ಮಸುಳ್ಹಾತಂ
ಇಸೆ ಪಸುಮಜೆ ಯೋನಿಮುಖಪ್ರಸವಕ್ಕಲಸಿದವೊಲೇಖ ಬಾಯಿಂ ತಾಯೊಂ-ದಸುವೆರಸು ಬಿರ್ದುದಂ ರಕ್ಷಿಸಲಿತ್ತಂ ಮಾದರಂಗೆ ಕರುಣದಿನರಸಂ