ಒಟ್ಟು 30 ಕಡೆಗಳಲ್ಲಿ , 1 ಕವಿಗಳು , 26 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ದೇವರ ಬಟೆಯೊಳೆ ಬರ್ಪೆಂಪೂವಿನ ಸೌರಭದ ಮಾಲ್ಕ್‌ಯಿಂ ಗಮನಪ್ರ-ಸಾವನೆಯೊಳಿಂದು ನೀಮುಂದೇವಿಯುಮಾರೊಗಿಸಲ್ಕೆ ಎನ್ನರಮನೆಯೊಳ್
ದೇವಿಯರ ಪರಕೆಯಿಂದೆನಕೊಅತೆಯಿಲ್ಲ ಪೋದಿರುಳೊಳ್ ಪೊಂದಾವರೆಗೊಳದಂಚೆ ಕಟಲ್ಹಾವರೆಗೊಳದೊಳಗೆ ನಲಿವಕನಸಂಂ ಕಂಡೆಂ
ಧೀರನಿಧಿ ಬಿಟ್ಟಿದೇವನೊ-ಳೋರಗೆ ಬಲ್ಹಾಳನಿಂತು ನರಸಿಂಹಸುತಂಂ-ಗಾರೆಣೆ ಗಗನಂ ಗಗನಾ-ಕಾರಮೆನಲ್ ತಮ್ಮೊಳೆಣೆ ಪಿತಾಮಹ ಪೌತ್ರರ್.
ನಾಂದಿಯಿನನಂತರಂ ಕವಿವೃಂದಾರಕವಾಸವಂಗೆ ಕವಿಕಲ್ಪಲತಾಮಂದಾರಂಗೇಂಂ ಪ್ರಸ್ತುತಮೆಂದೊಡೆ ಬಲ್ದಾಳದೇವನನ್ವಯಕಥನಂ
ನಿಂದು ನರಪತಿ ತಳಾಅಂಗೆಂಂದಂ ನೀನ್ ಬರಿಸು ಮನುಜಯುಗಮಂಂ ಮುನ್ನಂಕೊಂದರ್ಚಿಸುವೆಂ ಪೂಜೆಯೊ-ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್
ಪರಮಜಿನೇಂದ್ರ ಶಾಸನವಸಂತದೊಳೀ ಕೃತಿ ಕೋಕಿಲಸ್ವ್ಟನಂಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಲೆ ಸಂತತಂಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಲ್ಸಿರಿ ನೆರೆದಿರ್ಕೆ ನಾಟ್ವಭು ಜನಾರ್ಧನದೇವನ ವಕ್ವಪದ್ಮದೊಳ್
ಭಾವಕನತಿರಸಿಕಂ ಸಂಭಾವಿತನಭ್ಯಸ್ತ ಶಾಸ್ತ್ರನನ್ಹಿತನೆನಿಪಾದೇವಂಗೆ ವಿಷಯಮಲ್ಲದೆದೇವಾನಾಂಪ್ರಿಯರ್ಗೆ ವಿಷಯಮೇ ಸತ್ಯಾವ್ಯಂ
ವಿನಯಾದಿತ್ಕನೆ ಹೊಯ್ಸಳಜನಪತಿಗಳ ಕೀರ್ತಿಪುಂಡರೀಕಿನಿಗುನ್ನೀ-ಲನಮನೊಡರ್ಚಿದನೆಖೆಯಂ-ಗ ನೃಪಾಲನ ತಂದೆ ಬಿಟ್ಟದೇವಂಗಜ್ಜಂ
ವೀರತಪಸ್ವಿ ಯಶೌಘಮ-ಹಾರಾಜಂಂ ನೋನ್ತು ಕಟಿದು ಸುರವರವನಿತಾಸೇರಕಟಾಕ ನಿರೀಕಣಕೈರವಶೀತಾಂಂಶುದೇವನಾದಂ ದಿವದೊಳ್
ಸುರಿಗಿಅುದರ್ಚನೆಯಾಡುವಪರಕೆಯನೊಪ್ಪಿಸುವ ಲಕ್ಕಲೆಕ್ಕದ Gosರ್ವೆರಸು ಬಲವಂದು ದೇವಿಯಚರಣಂಗಳ್ಗೆ ಅಗಿ ರಂಗಮಂಟಪದೆಡೆಯೊಳ್
ಸ್ವರವೇದವಿದ್ಯೆಯಂ ತ-ನ್ನರಸಿಗೆ ಮೆಣೌಯಲ್ಕೆ ದೇವಿ ನೋಡೆನುತೆಚ್ಚಂಸರಲೆಯ್ದಿಸೆ ಕಡೆದುವವಂ-ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್