ಒಟ್ಟು 21 ಕಡೆಗಳಲ್ಲಿ , 1 ಕವಿಗಳು , 20 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದಸ್ಮಿತ ವರ ಕೌಮುದಿ ನಿಂಂದುದು ಮೃಗನಾಭಿ ತಿಲಕಲಕ್ಷ್ಮದ ಪೊಳಪಿ ಲ್ಲಿಂದೇಕೆ ಕಂದ ಪಗಲೊಗೆ ದಿಂದುವಿನಂತಾಯ್ತು ನಿನ್ನ ಮಂಗಲ ವದನಂ
--------------
ಜನ್ನ
ಮಖುಗಿದನಿಳೇಶನಾ ಎರ- ಡಣ ಸಾವಿಂ ತಂದೆ ತಾಯ್ವಿರಟೆದಂತಿರೆ ಕ ಣ್ವಜೆಯದೊಡಂ ಕರುಳಉಯದೆ ಮಖನಗಿಸದಿರ್ಪುದೆ ಭವಾಂತರವ್ಯಾಮೋಹಂ
--------------
ಜನ್ನ
ಮಾಡದೊಡೆ ತಾಯ್ಗೆ ಮರಣಂ ಮಾಡಿದೊಡೆನ್ಕೊಂದು ಗತಿಗೆ ಕೇಡಿಂದೇನಂ ಮಾಡುವೆನೆಂದಾಂದೋಳಮ ನಾಡೆ ಮನಂ ತಮಮನಪ್ಪು ಕಯ್ದ ನಿಳೇಂ
--------------
ಜನ್ನ
ಮುಂತಅಣಪೆ ತಾಯ ವಚನದೊ ಳಂತು ಶುಭೇತರ ವಿನಾಶ ಶಬ್ಧ್ದಮಿಳೇಶಂ ಶಾಂತಂಂ ಪಾಪಮೆನುತ್ತುಂ ಶಾಂತಮನು ಪೇಸಿ ಮುಚ್ಚಿಕೊಂಂಡಂ ಕಿವಿಯಂ
--------------
ಜನ್ನ
ವನಿತೆಯ ಕೇಡಂ ಜನಪತಿ ಕನಸಿನ ನೆವದಿಂದೆ ಮಸೆ ತಲ್ಲಣದಿಂ ತಾಯ್‌ ನೆನೆದಳ್‌ ಪೊಲ್ಲಮೆಯಂ ವಂ ಚನೆಯೆಲ್ಲಿಯುಮೊಳು ಮಾಡಲಾಅದು ಕಡೆಯೊಳ್‌
--------------
ಜನ್ನ
-->