ಒಟ್ಟು 22 ಕಡೆಗಳಲ್ಲಿ , 1 ಕವಿಗಳು , 21 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರಡಸಿ ಕುಡಿದು ಸಿಂಂಪೆಯ ನೀರೊಳಗರೆಮುಯುಗಿ ಮಗ್ಗುಲಿಕ್ಕಿರ್ದುದು ಮು- ನ್ನೀರಂ ನೀಲಾಚಲದಿಂ ಸಾರಂಗಟ್ಟಿದವೊಲಿರೆ ಬಟಲ್ಬು ಲುಲಾಯಂ
--------------
ಜನ್ನ
ಪರಿಮಳದ ತೂಬನೆತ್ತಿದ ನರಲಂಬಂ ಜನಮನೋವನಕ್ಕೆನೆ ಕಾಳಾ ಗರುಧೂಮಲತಿಕೆ ಜಾಲಾಂ ದರದಿಂದೊಗೆದುದು ಕಪೋತ ಪಕ್ಷಚ್ಛುರಿತಂ
--------------
ಜನ್ನ
ಭರದಿಂದವರ್ಗಳ ಬೇಂಂಟಮ ನಿರುಳಿಂದು ಪಗಲ್‌ ವಸಂಂತನಿರುಳುಂ ಪಗಲುಂ ಸುರಭಿಶರನಂಗಜಾತಂ ಗರಟಿಗೆ ಮೆಯ್ಗಾಪು ಮೆ೫ೌಯೆ ಬಿಡದೋಲಗಿಪರ್‌
--------------
ಜನ್ನ
ಮಾಳಿಗೆಯೊಳಗಣ ಸೊಡರ್ಗುಡಿ ಡಾಳಂಬಡೆದಂತೆ ರಂಗರಕ್ತಿ ಯೊಳಮರ್ದುಂ ಪಾಳಿಕೆವಡೆದು ಬಜಾವಣೆ ಮಾಳಸಿರಿಯೆಂಂಬ ರಾಗಮಂ ಚಾಳಿಸಿದಂ
--------------
ಜನ್ನ
ಮುದುಗರಡಿಯ ಮದುದೊವಲಂ ದದ ಕರಿಯಂ ತಾಳಕಾಯ ಮೋಳಿಗೆಯೊಂದಂಂ ದದ ಮರುಡನಷ್ಟವಂಕಂ ಮೊದಲೊಣಗಿದ ಕೂನಗೊರಡಿನಂದದ ಕೊಂಕಂ.
--------------
ಜನ್ನ
ಹೃದಯ ಪ್ರಿಯರಂತೊಜಗಿದ ಪದದೊಳ್‌ ಗರಟಿಗೆಯ ಜಾವದುಕ್ಕಡದುಲಿ ಮ AG ಪೊತ್ತು ಸೂಟ್‌ ಕರುಮಾ ಡದ ಪಕ್ಕದೊಳಿರ್ದ ಪಟ್ಟದಾನೆಯ ಬದಗಂ
--------------
ಜನ್ನ
-->