ಒಟ್ಟು 24 ಕಡೆಗಳಲ್ಲಿ , 1 ಕವಿಗಳು , 22 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಪರಿಮಳದ ತೂಬನೆತ್ತಿದನರಲಂಬಂ ಜನಮನೋವನಕ್ಕೆನೆ ಕಾಳಾಗರುಧೂಮಲತಿಕೆ ಜಾಲಾಂದರದಿಂದೊಗೆದುದು ಕಪೋತ ಪಕ್ಷಚ್ಛುರಿತಂ
ಮಂದಸ್ಮಿತ ವರ ಕೌಮುದಿನಿಂಂದುದು ಮೃಗನಾಭಿ ತಿಲಕಲಕ್ಷ್ಮದ ಪೊಳಪಿಲ್ಲಿಂದೇಕೆ ಕಂದ ಪಗಲೊಗೆದಿಂದುವಿನಂತಾಯ್ತು ನಿನ್ನ ಮಂಗಲ ವದನಂ
ಮನಸಿಜ ಕಲ್ಪಲ ತಾನಂದನಮೆನೆ ಬಿಂಕಕ್ಕೆ ಕೊಂಕಿದಬಲಾಜನಮಂಂನನೆಕೊನೆವೋಗಿಸುತಿರ್ಪುದುಮನುಜ ಮನೋಭವ ಣವದ್ವಿಳಾಸವಸಂತಂ ಕ್ಷ
ವಾಣೀ ಪಾರ್ವತಿ ಮಾಡಿದಜಾಣೆಂತುಟೊ ಭಾಳಲೋಚನಂ ಕವಿಸುಮನೋ-ಬಾಣನ ಮಗನೆಂದಖಿಳಕ್ಷೋಣಿಗೆ ಪೆಸರಾಯ್ತು ಕೂರ್ಮೆಗಿದು ಕೌತುಕಮೇ
ವಿಸರುಹದಂತೆ ಕೇಸರಮನಾಂತುದು ಮೆಯ್ಗಲಿಯಂತಿರಾರೆ ಕೂ-ರ್ಪೆಸೆದುದು ಚಾಗಿಯಂತೆ ನೆ೫್‌ೌ ಕೊಟ್ಟೆಸೆದೊಪ್ಪಿತು ರಾಧೆಯಂತೆ ಸಂ.ದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದೆ ರಂ-ಜಿಡಿದುದು ಪುಂಜನಗ್ಗದ ಸುವಸ್ತುವಿನಂತಿರೆ ತಳ್ತು ಹೇಂಟೆಯೊಳ್
ವ್ರತಹಾನಿ ಹಿಂಸೆಯೊಂದೀಗತಿಗಿಕ್ಕಿದುದುಟುದ ನಾಲ್ಕು ಮಾದೊಡೆ ಬಟೆಕೇಂಚತುರಂಗಬಲ ಸಮೇತಶಂಪ್ರತಿಪಕ್ಷಂ ಶೂರನಾದೊಡೇನಂ ಮಾಡಂ
ಶ್ರೀಜಿನದೀಕ್ಷೆಗೆ ತನುವಂಯೋಜಿಸೆ ಕಲ್ಯಾಣಮಿತ್ರನೆಂಬರಸು ಯಥಾರಾಜಾ ತಥಾ ಪ್ರಜಾ ಎಂಬೋಜೆಯಿನಂದರಸುಗಳ್ ಪಲರ್ ತಜೆಸಂದರ್