ಒಟ್ಟು 43 ಕಡೆಗಳಲ್ಲಿ , 1 ಕವಿಗಳು , 40 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಂದೊಡೆ ತಳಾಅನಾಯಕ-ನೆಂದಂ ನೀಮೆಂದ ಮಾತು ಪೊಲ್ಲದು ನೋಡಲೈಂದು ಪಲರಂ ವಿಚಾರಿಸಿಕೊಂದೆಂ ತನುವಲ್ಲದಾತ್ಮನಂ ಕಂಡಜೆಯೆಂ
ಎಂದೊಡೆ ದಂಢಧರಂಗಿಂತೆಂಂದರ್ ಗುರುಗಳ್ ವಿಮೋಹಮೃಗಮಂ ಮಿಥ್ಯಾಕಂದರದೊಳ್ ಬೆದಅಟ್ಟುವದುಂದುಭಿರವದಂತಿರೊಗೆಯೆ ಗಂಭೀರರವಂ
ಎನಿತೊಳವಪಾಯಕೋಟಿಗ-ಳನೀರ್ಕಂ ಗೇಹಮಲ್ತೆ ದೇಹಮಿದಂ ನೆ-ಟ್ಹನೆ ಪೊತ್ತು ಸುಖಮನಜಸುವಮನುಜಂ ಮೊರಡಿಯೊಳೆ ಮಾದುಪಟಮನಜಅಸದಿರಂ
ಎನುತುಂ ಬಂದು ವಿಷಣ್ಣಾನನೆಯಂ ಮಾರ್ಗಾವಲಗ್ನ ನೇತ್ರೆಯನುಚ್ಚ್ವಾಸ ನಿತಪ್ತಾಧರರುಚಿಯಂಮನುಜೇಂದ್ರಾಂಗನೆಯನೆಯ್ದಿ ಕಂಡಿಂತೆಂದಳ್
ಏಕೆ ಕನಸೆಂದು ನುಡಿದೆನಿ-ದೇಕಂಬಿಕೆ ಬಲಿಯನೊಡ್ಡಿದಳ್ ಕೂಗಿದುದೇ-ಕೀ ಕೃತಕತಾಮ್ರಚೂಡನಿ-ದೇಕೆಂಂದಾಜೆವರಯ್ಯ ವಿಧಿವಿಳಸನಮಂ
ಒಂದು ಮೃಗಂ ಬೀಟದು ನೋ-ಡಿಂದಿನ ಬೇಟೆಯೊಳೆ ಸಿಂಟನಂ ಕಂಡುದಜೆ-ದೆಂದೊಡೆ ಪರದಂ ಪಾಪಂಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ
ಕಂ॥ ಪುರುದೇವಾದಿಗಳೊಲಿಸಿದಪರಮಶ್ರೀವಧುವನೊಲಿಸಿಯುಂ ಪರವನಿತಾನಿರಪೇಕ್ಟಕನೆನಿಸಿದ ದೇ-ವರದೇವಂ ಕುಡುಗೆ ಸುವ್ರತಂ ಸುವ್ರತಮಂ
ಕಂತುವಿನ ಕಯ್ಯ ಕೂರಸಿಯಂತಿರೆ ಗರಗರಿಕೆವಡೆದು ಪೊಳೆವಸಿಯಳೆ ನೀನಿಂತಪ್ಪ ಕಾಮದೇವಂಗಂತೆಂತಾಯ್ದಅಸಿ ಕೂರ್ತೆಯೆಂದಾನಣುಯೆಂ
ಕಡಿದು ಕಿಖೆಕಿಚೆದನಲುವಂಪುಡಿಗುಟ್ಟಸಿ ತೊವಲನುಗಿದು ಕರುಳ ತೊಡಂಕಂಬಿಡಿಸಿ ನಡೆ ನೋಟ್ಟೆನೊಳಗೆ-ಲ್ಲಡಗಿರ್ಪುದು ಜೀವನಿರ್ಪೊಡೆಲ್ಲಿಗೆ ಪೋದಂಂ
ಗಂಂಟಿಗೆತ್ತಲ್ ತದ್ದನಪರಿಸರದೊಳ್ ಬರುತಮಿರ್ದಕಂಪನರೆಂಬರ್ತರುಮೂಲದೊಳಿರೆ ನಿಧಿಯಂಕುರುಡಂ ಕಾಣ್ಬಂತೆ ಚಂಡಕರ್ಮಂ ಕಂಡಂ
ಜನಕಂ ಯಶೋಧರಂ ಪಿ-ಟ್ಟಿನ ಕೋಟೆಯನಟೆದು ಕಟೆದು ನಿಲೆಯ್ಮಾನಾ-ಡಿನ ಪೋರಿ ಪೋಂತು ಕುಕ್ಕುಟ-ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ
ಜವಳಿವೇ*ೆ ಮನುಜರೂಪದಿ-ನವನಿಯೊಳೊಗೆದಂತೆ ಕಾಂತಿ ಮೆ೫ೌದಪುದಿಂದಿಂ-ತಿವರ್ಗಳ ಚೆಲ್ಚಿಕೆ ಕಣ್ಗಳತವರಾಜಮನಿಂದು ಕಂಡೆನೀ ಬಾಲಕರಂ
ತಾರಾತಾರಾ ಧರಾಧರತಾರಾ ದರತಾಹಾರ ನೀಹಾರ ಪಯಃಪೂರ ಹರಹಸನ ಶಾರದನೀರದ ನಿರ್ಮಲ ಯಶೋಧರಂಂ ಕವಿತಿಲಕಂ
ದೇವಿಯರ ಪರಕೆಯಿಂದೆನಕೊಅತೆಯಿಲ್ಲ ಪೋದಿರುಳೊಳ್ ಪೊಂದಾವರೆಗೊಳದಂಚೆ ಕಟಲ್ಹಾವರೆಗೊಳದೊಳಗೆ ನಲಿವಕನಸಂಂ ಕಂಡೆಂ
ಧನಮಂ ಕಂಡ ದರಿದ್ರನಮನದವೊಲೆಅಗಿದವು ಪರಿಜನಂಗಳ ನೊಸಲಾವಿನಯನಿಧಿಗಾ ಕುಮಾರಕನನುರಾಗದೆ ಮಾರಿದತ್ತ ವಿಭುಗಿಂತೆಂದಂ