ಒಟ್ಟು 997 ಕಡೆಗಳಲ್ಲಿ , 1 ಕವಿಗಳು , 301 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಜೀವದಯೆ ಎಂಬುದೆಮ್ಮಯಮಾವನ ಪೆಸರಿರ್ದ ನಾಡೊಳಿರದಾತಂಗಂದೇವಗತಿಯಾಯ್ತು ಸೋದರ-ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
ಜೀವದಯೆ ಜೈನಧರ್ಮಂಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂಭಾವಿತಮೆ ತಪ್ಪಿನುಡಿದಿರ್ಕಾವರೆ ಕಣೆಗೊಳ್ವೊಡಬ್ಬೆ ಬಾರಿಪರೊಳರೇ
ತಜೌದೊಡೆ ಕಡೆದೊಡೆ ಸೀಳ್ದೊಡೆಪೊಜಮಡುವುದೇ ಕಿಚ್ಚು ಕಾಷ್ಠದಿಂ ಪೊಸೆಯಲೊಡಂಪೊಃ೫ಮಡುವುದಂತೆ ಜೀವಂಪೆಅತೊಡಲಿಂ ತೋಹುಗುಂ ವಿವೇಕಕ್ರಿಯೆಯಿಂ
ತಡವಾದಪ್ಪುದು ಪೌರರ್ಕುಡುವೇಟ್ಟುದು ಹಲವು ಜೀವರಾಶಿಯ ಬಲಿಯಂನಡೆಯೆನೆ ಹಸಾದಮಾಗಳೆಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ
ತಡವಾದುದುಂಟು ನಲ್ಲನೆಬಡಿ ಮುಳಿಯದಿರರಸನೆಂಬ ಪಾತಕನೆನ್ನಂತೊಡೆಯೇಉ ಸಿ ಕೇಳಿಕೆಯಾದೊಡೆ ನೋಡುತ್ತಿರ್ದೆನುಂತೆ ನಲಲಣ್ಮುವೆನೇ
ತನಗರಸುವೆರಸು ಪುರಜನಮನಿತುಮಿಷಂ ಚೈತ್ರಮೆಂಬ ತಿಂಗಳೊಳಖಿಳಾ-ರ್ಚನೆವೆರಸು ಜಾತ್ರ ನೆರೆಯದೊ-ಡನಿತುಮ ನೊರ್ಮೊದಲೆ ವಿಳಯದೊಳ್ ನೆರೆಯಿಸುವಳ್
ತನುವಾರ್ಗಮಶುಚಿ ಶುದ್ಧಾ-ತ್ಮನೆ ಶುಚಿ ಕಾಗೆಯವೊಲೇನೊ ಮಿಂಂದವನೇಂ ಶು-ಸಂಸ್ಕಾರಶತೇನಾ-ಪಿನ ಗೂಥಃ ಕುಂಕುಮಾಯತೇ ಎಂದಜೆಯೆಯಾ
ತನುಸೋಂಕಾಲಿಂಗನ ಚುಂಬನದೆ ಸುರತದಿಂ ಸವಿ ರತಪ್ರೌಢಿಯಿನಾತನುವಂ ಮ್‌ೌಯಿಸೆ ಅಣಿಯದೆಮನೋಜನಾಡಿಸುವ ಜಂತ್ರದಂತಿರೆ ನೆರೆದರ್
ತಮದಿಂದಂ ಪೊಅಮಟ್ಟು-ತ್ತಮಚಾರಿತ್ರದೊಳೆ ನೆರೆದು ಮೆಯ್ಯಿಕ್ಕಿದ ಸಂ-ಯಮದೆ ಸುದತ್ತಾಚಾರ್ಯರಸಮುದಾಯದೊಳಿರ್ದು ತತ್ವಪರಿಣತನಾದಂ
ತರಿಸಿ ಪರಿಶುದ್ದಿ ಗೆಯ್ದದ-ನಿರಿಸಿದೊಡಾ ಪಾರ್ವರುಂಡು ತಣಿದೆರ್ದಯಶೋಣ-ಧರ ಚಂದ್ರಮತಿಗಳೊಸೆದು-ಣ್ದರೆ ಸಗ್ಗದ ಸುಖಮನೆಂದೊಡೋಹೋ ಎಂದರ್
ತಳಮನುಡಿದಿಡುವ ಕಣ್ಣಂಕಳೆದೇಣಂಪ ಕರುಳ ತೋರಣಂಂಗಟ್ಟುವ ಕಾಲ್ಲ ಳನುರಿಪಿ ನತ್ತರಾ ಕೂ-ವ್ಲಿ ಳನಡುತಿಹ ವೀರರೆತ್ತ ನೋಟಸ್ಬೊಡಮದಉೊಳ್
ತಳಿರ್ಗಳ ಚಾಳೆಯಮೆಳಲತೆ-ಗಳ ಲುಳಿ ಶಿಳಿಗೊಲದ ತೆರೆಯ ತಾಳಂ ಪೊಸವೂ-ಗಳ ನೋಟಮಾಗೆ ನೃಪನಂಮಳಯಾನಿಲನೆಂಬ ನುಟ್ಟವಂ ಕೇಳಿಸಿದಂ
ತಾನಂದುವರೆಗಮೊದವಿಸಿದೇನಂಗಳ್ಳಳ್ಳಿ ಕುಸುಮದತ್ತಂಗೆ ಧರಿ-ತ್ರೀನಾಥಪದವಿಯಂ ಕೊ-ಟ್ಟಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ
ತಾರಾತಾರಾ ಧರಾಧರತಾರಾ ದರತಾಹಾರ ನೀಹಾರ ಪಯಃಪೂರ ಹರಹಸನ ಶಾರದನೀರದ ನಿರ್ಮಲ ಯಶೋಧರಂಂ ಕವಿತಿಲಕಂ
ತಾಳದ ಲಯಮಂ ನೆನೆಯದೆಕೇಳಲೊಡಂ ಠಾಯೆ ಜಾತಿಯೊಳ್ ಗ್ರಾಹಯುತಂಂಕೇಳಲೊಡಂಂ ಗೀತಮನೆಂದಾಳತಿಯೊಳ್ ಮೆದು ಪಾಡಿದಂ ರೂಪಕಮಂ