ಒಟ್ಟು 22 ಕಡೆಗಳಲ್ಲಿ , 1 ಕವಿಗಳು , 21 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅಭಯರಚಿಯಭಯಮತಿಯಿೆಂಬಭಿಧಾನದೆ ಚಂದ್ರಮತಿ ಯಶೋಧರರಮಳ್ಳಳ್ಶುಭಲಕ್ಷಣಮಷ್ಪತ್ತಿರೆಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ
ಅವನಿಪನೊರ್ಮೆ ಸಭಾಮಣಿಭವನದಿನಂಬರ ತರಂಗಿಣೀ ಪುಳಿನಮನೇಟುವ ಹಂಸನಂತೆ ಶಯ್ಯಾಧವಳ ಪ್ರಾಸಾದ ತಳಮನೇಅದನರಸಾ
ಆ ಕಥೆ ಮತ್ತೆಂತೆಂದೊಡಿಳಾಕಾಂತೆಗವಂತಿ ವಿಷಯಮಾಸ್ಕದವೊಲ್ ಶೋಭಾಕರಮಾಯ್ತದಯೊಳ್ ನಾಸಾಕುಟ್ಮಳದಂತೆ ಮೆಜೌಪುದುಜ್ಜೇನಿಪುರಂ
ಆ ನೃಪನ ಸಭೆಯೊಳಖಳಕ-ಳಾ ನಿಷುಣರ ನಟ್ಟನಡುವೆ ಬೊಟ್ಟಿತ್ತಿ ಗೆಲಲ್ತಾನೆ ಚತುರ್ವಿಧ ಪಂಡಿತನೇನೆಂಬುದೊ ಸುಕವಿ ಭಾಳಲೋಚನನಳವಂ
ಆ ವಿಪ್ರಘೋಷಣಂಂ ಸ್ಮೃತಿಗಾವಹನ ನಿದಾನಮಾದವೋಲಜ Waesoಭಾವಿಸಿದುದಾನ್ ಯಶೋಧರದೇವನೆ ಎನ್ಮಾತ್ಮಜಂ ಯಶೋಮತಿಯೀತಂ
ಎಂದಿತು ಬಹುವಿಕಲ್ಪದದಂದುಗದೊಳೆ ಬೆಳಗುಮಾಡಿ ಮೆಯ್ಮರಿದೆರ್ದಂಬಂದು ತೊಡೆವೊಯ್ಬು ಭೋಧಿಸಿದಂದದಿನೆಸಗಿತ್ತು ಸುಪ್ರಭಾತಾತೋದ್ಯಂ
ಎನೆ ತಾಯ ಮೋಹದಿಂದಂಜನಪನೊಂಂಡಂಬಟ್ಟು ಮನದೊಳಿಂತೆಂದಂ ಭಾವನೆಯಿಂದಮಪ್ಪು ದಾಸ್ರವಮೆನಗಿನ್ನೆಂತಪ್ಪ ಪಾಪಮಿದಿರ್ವಂದಪುದೋ
ಎನೆ ಮುನಿವಚನದೊಳಂ ನಂ-ದನರೂಳಮಾಗಳೆ ಯಶೋವುತ್ತಿಕಿತಿಪಂ ತೆ-ಳ್ಮನೆ ತಿಳಿದು ಭಾಷು ಸಂಕ-ಲನ ವಧೆಗಿನಿತಾಯ್ತು ದಿಟದಿನೇನೇನಾಗರ್
ಕವಚಹರನಾದ ತನಯನೊಳವನೀಭರಮೆಂಂಬ ಕನಕಮಣಿಮಂಡನ ಭಾರವನಿಟುಪಿ ನೀಡುವಮೋಲಾಡುವನಂಗಜರಾಗ ಶರಧಿಯೊಳಗೆ ಯಶೌಘಂ
ಕೇಳಲೊಡಂ ಶಬ್ದಾರ್ಥಗು-ಣಾಳಂಕೃತಿ ರೀತಿಭಾವರಸವೃತ್ತಿಗಳಂಮೇಳವಿಸ [ಲ್] ಬಲ್ಲಂ ಬ-ಲ್ಹಾಳಂ ಸಾಹಿತ್ಯಕಮಳಮತ್ತಮರಾಳಂ
ಕೇವಲ ವಿಬೋಧನೇತ್ರನೆದೇವನೆ ಪರಮಾತ್ಮನಾಗಮಂ ತದ್ವಚನಂಜೀವದಯೆ ಧರ್ಮಮೆಂಬೀಭಾವನೆಯಂ ನೇಖೆಯೆ ನಂಬುವುದು ಸಮ್ಯಕ್ತ್ವಂ
ಜೀವದಯೆ ಜೈನಧರ್ಮಂಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂಭಾವಿತಮೆ ತಪ್ಪಿನುಡಿದಿರ್ಕಾವರೆ ಕಣೆಗೊಳ್ವೊಡಬ್ಬೆ ಬಾರಿಪರೊಳರೇ
ತೀವಿದ ತಿದಿಯಂ ತೂಗಿಯು-ಮಾ ವಾಯುವನಿಳೆಪಿ ತೂಗಿಯುಂ ಸರಿ ತಿದಿಯಿಂ-ದಾ ವಾಯು ಬೇಳೆ ತನುವಿಂಂಜೀವಂ ಬೇಜೆಂದು ಮಗನೆ ಭಾವಿಸಿ ನೋಡಾ
ತೂಗಿಸಿ ತೊಲೆಯೊಳ್ ಬಾಯಂಮೂಗುಮನೊಡೆಯೊತ್ತಿ ಕೊಂದ ಕಳ್ಳನ ದೇಹಂತೂಗಿದೊಡೆ ಕುಂದದಾತ್ಮವಿ-ಭಾಗಂ ಬೇಹ್‌ಲ್ಲ ಜೀವನೆಂತುಂ ದೇಹಂ
ಧರಣೀ ಭಾರಕ್ಕೆ ಯಶೋಧರನನೊಡಂಬಡಿಸಿ ನೂರ್ವರರಸುಗಳೊಡನಾದರದಿಂ ಕಂಬಂದಪ್ಪಿದಕರಿಯಂತೆ ತಪೋವನಕ್ಕೆ ನಡೆದನಿಳೇಶಂ