ಜನ್ನ ಸಂಚಯ

ಇಂದಿನ ಭಾಗ

ಅವರ ಗುಣಮವರ ಸಂಯಮ-
ಮವರ ತಪಶ್ಚರಣಮೆಂಬುದವರಿವರಳವ
ಲ್ಲವರ ಪೆಸರ್ಗೊಂಡ ನಾಲಗೆ
ಸವಿದಅಿಯದು ಬಟಿಕ ತಾಯ ಮೊಲೆವಾಲ್ಪನಿಯಂ

--- ಜನ್ನ