ಒಟ್ಟು 11 ಕಡೆಗಳಲ್ಲಿ , 1 ಕವಿಗಳು , 9 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಎಂದೊಡೆ ಮುನಿದಂಬಿಕೆಯಿಂತೆಂದಳ್ ನಿಜಮಪ್ಪ ಮೋಹದಿಂ ಸಲುಗೆಯಿನೆಯ್ತಂದಳ್ ನಾಡೆ ನೃಪೇಂದ್ರನಮುಂದಣ ಗತಿಗಪ್ಪ ಬಟ್ಟೆಯಂ ಕಟ್ಟುವವೊಲ್
ಎಂಬುದುಮರಸಂಂ ಮುನಿವರ-ರಂ ಬಲಗೊಂಡೆಣಗಿ ನೆಗಲ್ಬ ಪೊಲ್ಲಮೆಗೆ ತದೀ-ಯಾಂಬುಜಪದಮಾ ತನ್ನ ಶಿ-ರೋಂಬುಜದಿಂದರ್ಚಿಸಲ್ ಪರಿಚ್ಛೇದಿಸಿದಂ
ಎಅಗಿದನಾತಂ ಗೌರವಮಣೆಮದೆಯು ದೀಪವರ್ತಿ ನಿಧಿಗಾಣ್ಬುದುಮೊ-ಲ್ಬೆಅಗುವ ತೆಅದಿಂ ಮುನಿ ಕ-ಣ್ಹೆಜ*ದೊಯ್ಯನೆ ನೋಡಿ ಪರಸೆ ಬಜೆಕಿಂತೆಂದಂ
ಎನೆ ಮುನಿವಚನದೊಳಂ ನಂ-ದನರೂಳಮಾಗಳೆ ಯಶೋವುತ್ತಿಕಿತಿಪಂ ತೆ-ಳ್ಮನೆ ತಿಳಿದು ಭಾಷು ಸಂಕ-ಲನ ವಧೆಗಿನಿತಾಯ್ತು ದಿಟದಿನೇನೇನಾಗರ್
ಜಿನಸಿದ್ಧ ಸೂರಿದೇಶಿಕಮುನಿಗಳ ಚರಣಂಗಳೆಂಬ ಸರಸಿಜವನಮೀಮನಮೆಂಬ ತುಂಬಿಯೆಜಕಮ-ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ
ಪ್ರಜೆಯೆಲ್ಲಂ ಜಲಗಂಧವಸ್ರಜ ತಂಡುಲ ಧೂಪ ದೀಪ ಚರು ತಾಂಬೂಲವ್ರಜದಿಂ ಪೂಜಿಸುವುದು ಜೀ-ವಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ
ಬೇಂಟೆಗೆ ನಡೆಯೆ ಯಶೋಮತಿಗೆಂಟಖೊಳಾರಣ್ಯವಾಸಿಗಳ್ ನಿಲೆ ಕಂಡಾ-ಬೇಂಟೆ ಪರಿಯದೊಡೆ ಬಿನದದಕಂಟಕನೀ ಸವಣನೆನುತೆ ಬರುತಂಂ ಮುನಿದಂ
ಮುನಿದಯ್ನೂಹುಂ ಕುನ್ನಿಗಳನಿತುಮನೊರ್ಮೊದಲೆ ತೋಜೆ ಕೊಳ್ಳೊಳಿಸೆ ಮಹಾಮುನಿ ತಳರದೆ ಮೇರುವೊಲಿರೆವನಮೃಗದವೊಲುರ್ಕನಣಿದು ಸುಟೆದುವು ನಾಯ್ಗಳ್
ಮುನಿಸಮುದಾಯಸಮೇತಶಂವಿನೇಯಜನ ವನಜವನದಿವಾಕರನಂತಾಮುನಿಪನುಪವಾಸಮಂ ಪ-ರ್ವ ನಿಮಿತ್ತಂ ಕಳೆದು ಬಲುಕ ಬಾಲಕಯುಗಮಂ